Your cart is currently empty!

•
ಡಿಜಿಟಲ್ ಯುಗದಲ್ಲಿ ಸಾಂಸ್ಕೃತಿಕ ಭಾಷೆಗಳನ್ನು ಉಳಿಸುವುದು ಬೆಳೆಸುವುದು ಆದ್ಯತೆಯ ಕಾರ್ಯವೇ ಸೈ. ಭಾರತೀಯ ಭಾಷಾ ಕೀಲಿಮಣೆ ಕ-ನಾದ ಫೊನೆಟಿಕ್ಸ್ ಶೋಧಿಸಿರುವ ಕೀಲಿಮಣೆಯು ಸಂಸ್ಕೃತಭಾರತೀ ವಿದ್ಯಾರ್ಥಿಗಳಿಗೆ ಈ ಮಾರ್ಗದಲ್ಲಿನ ಪಯಣವನ್ನು ಇನ್ನಷ್ಟು ಸುಗಮಗೊಳಿಸುವ ಸಾಧನವಾಗಿದೆ.