•
– ಡಾ|| ಬಿ.ವಿ.ಕೆ.ಶಾಸ್ತ್ರಿ (Coinventor Naada Keyboard, Ka-NaadaTM) ದೇಶ ನೋಡು – ಕೋಶ ಓದು ಎಂಬುದು ಜನಪ್ರಿಯ ಗಾದೆ. ಇದು ಎಲ್ಲರಿಗೂ ತಿಳಿದಿದೆ. ದೇಶಗಳ ವಿಷಯವನ್ನು ತಿಳಿಯಲು, ವ್ಯವಹರಿಸಲು ಭಾಷೆ ಅತಿ ಮುಖ್ಯವಾಗಿ ಬೇಕಾಗುತ್ತದೆ. ಭಾಷೆಗೆ ಎರಡು ರೂಪಗಳಿವೆ. ಉಚ್ಚಾರಣೆಯಲ್ಲಿ ಶಬ್ದ – ರೂಪ. ಬರವಣಿಗೆಯಲ್ಲಿ ಲಿಪಿ -ಸಂಕೇತ -ದೃಶ್ಯ ರೂಪ. ಶಬ್ದರೂಪಕ್ಕೆ ಉಚ್ಚಾರಿತ ವರ್ಣಮಾಲೆ, ಲಿಪಿ ರೂಪಕ್ಕೆ ಬರವಣಿಗೆಯ ಸಂಕೇತಗಳು ಬಳಕೆಯಾಗುತ್ತದೆ. ಭಾರತೀಯ ಭಾಷೆಗಳಲ್ಲಿ ’ ಬರೆದಂತೆ ಓದು, ನುಡಿದಂತೆ […]